1492 : ಸಾನ್ ಸಾಲ್ವಡೋರ್ ದ್ವೀಪ ತಲುಪಿದ ಕೋಲಂಬಸ್
1520 : ತಿಯೆರಾ ದೆಲ್ ಫ್ಯೂಗೋ ದ್ವೀಪ ( ಪೆಸಿಫಿಕ್ ಮಹಾಸಾಗರ ) ತಲುಪಿದ ಫರ್ಡಿನೆಂಡ್ ಮೆಗಲನ್
1727 : ದೇಶದ ಗಡಿರೇಖೆಯನ್ನ ನಿರ್ಧರಿಸಲು ಒಪ್ಪಂದ ಮಾಡಿಕೊಂಡ ರಷಿಯಾ & ಚೀನಾ
1854 : ಫ್ಲಾರೆನ್ಸ್ ನೈಟಿಂಗೇಲ್ & ಇತರ ದಾದಿಯರು Crimean ಯುದ್ಧಕ್ಕೆ ಕಳಿಸಲ್ಪಟ್ಟರು.
1878 : ಜರ್ಮನಿಯ ಚಾನ್ಸೆಲರ್ ಬಿಸ್ಮಾರ್ಕ 'ಸಮಾಜವಾದ'ದ ಅಂತ್ಯವನ್ನ ಘೋಷಿಸಿದರು.
1895 : ಜಪಾನ್ ಸೈನ್ಯದ ದಾಳಿಗೆ ನಾಶವಾದ ಫಾರ್ಮೋಸಾ ಗಣರಾಜ್ಯ .
1914 : ಜರ್ಮನಿಯ ಸೋಲಿನೊಂದಿಗೆ ಅಂತ್ಯವಾದ ವಾರ್ಸಾ ಯುದ್ಧ.
1945 : ಫ್ರಾನ್ಸ್ ನಲ್ಲಿ ಮೊದಲ ಬಾರಿಗೆ ಮಹಿಳೆಯರಿಗೆ ಮತದಾನ ಮಾಡಲು ಅವಕಾಶ ಕೊಡಲಾಯಿತು.
1948 : ಅಣ್ವಸ್ತ್ರಗಳನ್ನು ನಾಶ ಮಾಡಿಬಿಡುವ ರಷಿಯಾದ ಪ್ರಸ್ತಾವನೆಯನ್ನ ತಿರಸ್ಕರಿಸಿದ ವಿಶ್ವಸಂಸ್ಥೆ.
1950 :

- ಟಿಬೆಟ್ ಅನ್ನು ಆಕ್ರಮಿಸಿದ ಚೀನಾ
- ಮರಣ ದಂಡನೆ ರದ್ದುಪಡಿಸಿದ ಬೆಲ್ಜಿಯಂ
ವಿಜ್ಞಾನ
1824 : ಪೋರ್ಟಲ್ಯಾಂಡ್ ಸಿಮೆಂಟ್ ಗೆ ಪೇಟೆಂಟ್ ಪಡೆದ ಜೋಸೆಫ್ ಆಸ್ಪ್ಡಿನ್
1879 : ವಿದ್ಯುತ್ ಬಲ್ಬ್ ನಲ್ಲಿನ carbonized cotton filament ಅನ್ನು ಸರಿಪಡಿಸಿದ ಥಾಮಸ್ ಎಡಿಸನ್.
1915 : ಮೊದಲ transatlantic radiotelephone message ಕಳಿಸಲ್ಪಟ್ಟಿತು. ( ಅರ್ಲಿಂಗ್ಟನ್ ಇಂದ ಪ್ಯಾರಿಸ್ ಗೆ )