e - ಷ್ಟಪಟ್ಟವರು

:: ವರ್ಷದ ಯಾವ ದಿನದ ಇತಿಹಾಸ ಬೇಕು ಅಂತ ಆರಿಸಿ ::

ಈ ದಿನದ ಇತಿಹಾಸ - 13ನೇ ಅಕ್ಟೋಬರ್

ಇಂದಿನ ಇತಿಹಾಸ - 13ನೇ ಅಕ್ಟೋಬರ್ 




ಜಾಗತಿಕ



ಕ್ರಿ.ಶ. 54 : ರೋಮ್ ಸಾಮ್ರಾಜ್ಯದ ಸುಪ್ರಸಿದ್ಧ ರಾಜ ನೀರೋ ಅಧಿಕಾರ ವಹಿಸಿಕೊಂಡನು.


1399 : ಇಂಗ್ಲಂಡ್ ದೊರೆ ನಾಲ್ಕನೇ ಹೆನ್ರಿ ಅಧಿಕಾರ ವಹಿಸಿಕೊಂಡನು.


1792 : ಅಮೆರಿಕಾ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿರುವ ಶ್ವೇತಭವನ ನಿರ್ಮಾಣಕ್ಕೆ ಅಡಿಗಲ್ಲು ಸಮಾರಂಭ ನೆರವೇರಿಸಲಾಯಿತು. 1800 ಇಸವಿಯಿಂದ ಜಾನ್ ಆಡಮ್ಸ್ ಸದರಿ ನಿವಾಸದಲ್ಲಿ ವಾಸ ಮಾಡಿದ ಪ್ರಥಮ ರಾಷ್ಟ್ರಪತಿ ಎನ್ನಿಸಿಕೊಂಡರು.


1943 : ಇಟಲಿ ದೇಶವು ಜರ್ಮನಿಯ ಮೇಲೆ ಯುದ್ಧ ಸಾರಿತು.




.



: ರಾಷ್ಟ್ರೀಯ :



ಕ್ರಿ.ಶ. 1240 : ದೆಹಲಿ ಸಾಮ್ರಾಜ್ಯದ ಪ್ರಥಮ ಮಹಿಳಾ ದೊರೆಯಾಗಿದಗ್ದ ರಜಿಯಾ ಸುಲ್ತಾನಾ ಯುದ್ಧದಲ್ಲಿ ಮಡಿದಳು.


1999 : ಶ್ರೀ ಅಟಲ್ ಬಿಹಾರಿ ವಾಜಪೇಯಿ ಭಾರತದ ಪ್ರಧಾನಿಯಾದರು.





ರಾಜ್ಯ


ಕ್ರೀಡೆ



ವಿಜ್ಞಾನ


ಜನುಮದಿನ

ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನ ಇಲ್ಲಿ ಬರೆಯಿರಿ