ಕ್ರಿ.ಪೂ. 45 :
ಕ್ರಿ.ಶ. 1477 : ಪ್ರಥಮ ಆಂಗ್ಲ ಪುಸ್ತಕ " Dictes & Sayengis of the Phylosophers " ದ ಮುದ್ರಣ
1497 : ಕೇಪ್ ಆಫ್ ಗುಡ್ ಹೋಪ್ ತಲುಪಿದ ವಾಸ್ಕೋ ಡ ಗಾಮ
1738 : ಫ್ರಾನ್ಸ್ & ಆಸ್ಟ್ರಿಯಾ ಶಾಂತಿ ಒಪ್ಪಂದ
1742 : ಪ್ರಷ್ಯಾ & ಇಂಗ್ಲೆಂಡ್ ನಡುವೆ ಫ್ರಾನ್ಸ್ ವಿರೋಧಿ ಸಹಮತಕ್ಕೆ ಅಂಕಿತ
1805 : Female Charitable Society ಹೆಸರಿನಲ್ಲಿ ಅಮೆರಿಕಾದಲ್ಲಿ ಮೊದಲ ಮಹಿಳಾ ಕ್ಲಬ್ ಸ್ಥಾಪನೆ.
1820 : ಅಮೆರಿಕಾ ನೌಕಾಪಡೆಯ ಕ್ಯಾಪ್ಟನ್ ನ್ಯಾಥನೀಲ್ ಬಿ.ಪಾಮರ್ ಅವರಿಂದ ಅಂಟಾರ್ಕ್ಟಿಕಾ ಶೋಧ
1894 : ಒರಿಜಿನ್ ಆಫ್ ಸ್ಪೀಸೀಸ್ ಹೆಸರಿನಲ್ಲಿ ಮೊದಲ ಕಾಮಿಕ್ಸ್ ಸ್ಟ್ರಿಪ್ ಪ್ರಕಟಣೆ